Basava Acu Academy
Colour Numerology Book (KANNADA)

Books

Colour Numerology Book (KANNADA)

by Dr. Basavaraj K.

4.9978.9K ratings

₹1,399

Including GST

In stock

  • Secure checkout
  • Price inclusive of GST
  • Delivered to your door

The details

About this product

ಆತ್ಮೀಯರೇ ಎಲ್ಲರಿಗೂ ನಮಸ್ಕಾರ, ಬಸವ ಅಕ್ಯೂ ಅಕಾಡೆಮಿವತಿಯಿಂದ ಆರೋಗ್ಯಕ್ಕಾಗಿ ಬಣ್ಣಗಳ ಸಂಖ್ಯಾ ಶಾಸ್ತ್ರ colour numerology (ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ) ನಿಮಗಾಗಿ ಪುಸ್ತಕ ಅರ್ಪಿಸುತ್ತಿದೆ. ಬಣ್ಣಗಳು ಕೇವಲ ಕಣ್ಣಿಗೆ ಕಾಣುವ ದೃಶ್ಯಗಳಲ್ಲ, ಅವು ನಿಮ್ಮ ಜೀವನದ ಗತಿಯನ್ನು ಬದಲಿಸುವ ಶಕ್ತಿಗಳು! ಬಸವ ಅಕ್ಯು ಅಕಾಡೆಮಿ ಹೆಮ್ಮೆಯಿಂದ ಅರ್ಪಿಸುತ್ತಿರುವ ಈ ಪುಸ್ತಕವು ನಿಮ್ಮ ಬದುಕಿನ ಹೊಸ ದಾರಿಯನ್ನು ತೋರಿಸಲಿದೆ. ನೀವು ಇರುವಲ್ಲೇ ಆನ್ಲೈನ್ ಮೂಲಕ ಫುಸ್ತಕ ಬುಕಿಂಗ್ ಮಾಡುವ ಅವಕಾಶ ನಿಮಗಾಗಿ. ಡಾ.ಬಸವರಾಜ್.ಕೆ ಬಸವ ಅಕ್ಯು ಅಕಾಡೆಮಿ ಸಂಸ್ಥಾಪಕರು ಹಾಗೂ ಮುಖ್ಯಸ್ಥರು.

Specifications

Author
Dr. Basavaraj K.
Pages
270
Language
Kannada
Colour Numerology Book (KANNADA) · Basava Acu Academy